ಪಿಎಂ ಕುಸುಮ್​ಸಿ ಯೋಜನೆಯಡಿ 3,37,000 ಪಂಪ್ ಸೆಟ್ ಗಳಿಗ ಸೋಲರ್ ಫೀಡರ್

ಬೆಳಗಾವಿ:  ಪಿಎಂ ಕುಸುಮ್​ಸಿ ಯೋಜನೆಯಡಿ 3,37,000 ರೈತರ ಕೃಷಿ ಪಂಪ್​ಸೆಟ್​ಗಳಿಗೆ ಶೀಘ್ರವೇ ಸೋಲಾರ್ ಫೀಡರ್ ಮೂಲಕ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತದೆ ಎಂದು ಇಂಧನ ಸಚಿವ ವಿ.ಸುನೀಲ್​ಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು. ಪಿಎಂ ಕುಸುಮ್​ಸಿ ಯೋಜನೆ ಮೂಲಕ[more...]