ಹಳೇ ವಿದ್ಯಾರ್ಥಿಗಳು ಏ. 27, 28 ರಂದು ಬಂದು ಸೂಕ್ತ ಮಾಹಿತಿಯನ್ನು ತಜ್ಞರ ತಂಡಕ್ಕೆ ನೀಡಬೇಕು:ಪ್ರಾಚಾರ್ಯ ಗುಡದೇಶ್ವರಪ್ಪ ಮನವಿ

ವರದಿ: ಸುರೇಶ್ ಪಟ್ಟಣ್ ಚಿತ್ರದುರ್ಗ,ಏ.೨೧ ಕಲಾ ಕಾಲೇಜಿಗೆ ತಜ್ಞರ ತಂಡ ಪೊಷಕರು ಹಾಗೂ ವಿದ್ಯಾರ್ಥಿಗಳ ಜೊತೆ ಚರ್ಚಿಸಿ ವರದಿಯನ್ನು ಅಂಕಗಳ ರೂಪದಲ್ಲಿ ನೀಡಲಿದೆ. ಅದಕ್ಕಾಗಿ ಹಳೇ ವಿದ್ಯಾರ್ಥಿಗಳು ಏ. ೨೭, ೨೮ ರಂದು ಬಂದು[more...]