21 ನೇ ಶತಮಾನ ಪೈಪೋಟಿಯ ಯುಗ, ಎಲ್ಲಾ ರಂಗಗಳಲ್ಲಿಯೂ ಸ್ಪರ್ಧೆಯಿದೆ:ಡಾ.ಶಿವಮೂರ್ತಿ ಶರಣರು

ಚಿತ್ರದುರ್ಗ: ಬಸವಣ್ಣ, ಪೈಗಂಬರ್ ಒಳಗೊಂಡಂತೆ ಎಲ್ಲಾ ದಾರ್ಶನಿಕರ ಬದುಕಿನಲ್ಲಿಯೂ ಸಂಘರ್ಷವಿತ್ತು. ಆದರೆ ಅದು ಅಭಿವೃದ್ದಿಪರವಾಗಿತ್ತು ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಹೇಳಿದರು. ಮುರುಘಾಮಠದ ವತಿಯಿಂದ ನಡೆಯುತ್ತಿರುವ ನಿತ್ಯ ಕಲ್ಯಾಣ ಕಾರ್ಯಕ್ರಮದಲ್ಲಿ ತರಕಾರಿ ಮಾರುಕಟ್ಟೆ ಸಮೀಪವಿರುವ[more...]