21 ಕ್ಕೆ ಚಳ್ಳಕೆರೆಯಲ್ಲಿ 11 ಸಾವಿರ ಯೋಗಪಟುಗಳು ಭಾಗಿ: ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ:  ನಗರದಲ್ಲಿ ದಿನಾಂಕ 21 -6 -2022 ರಂದು ನಡೆಯಲಿರುವ  ವಿಶ್ವ ಯೋಗ ದಿನಾಚರಣೆ ಅಂಗವಾಗಿ 11000 ಯೋಗಪಟುಗಳೊಂದಿಗೆ  ಯೋಗ ದಿನಾಚರಣೆಯನ್ನು ಆಚರಿಸಲು ತಾಲೂಕಾಡಳಿತದಿಂದ ತೀರ್ಮಾನಿಸಲಾಗಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದ್ದಾರೆ. ನಗರದ ಸಮಸ್ತ[more...]