15 ಸಾವಿರ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ ಅನ್ ಲೈನ್ ಅರ್ಜಿ ಹಾಕಲು ಡೆಟ್ ಫಿಕ್ಸ್

ಬೆಂಗಳೂರು: ಶಿಕ್ಷಕರ ಉದ್ಯೋಗಾಕಾಂಕ್ಷಿಗಳು ಎದುರುನೋಡುತ್ತಿದ್ದಂತ 15 ಸಾವಿರ ಶಿಕ್ಷಕರ ನೇಮಕಾತಿಗಾಗಿ ಮಾರ್ಚ್ 21ರಂದು ಅಧಿಸೂಚನೆ ಹೊರಡಿಸಲಾಗುತ್ತಿದೆ. ಮಾರ್ಚ್ 23ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಮೇ 21, 22ಕ್ಕೆ ಸಿಟಿಇ ಪರೀಕ್ಷೆ[more...]