ಐಯುಡಿಪಿ ಅಭಿವೃದ್ದಿಗೆ 14 ಕೋಟಿ ಅನುದಾನ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ:ಆಗಸ್ಟ್-1:  ಐಯುಡಿಪಿ ಲೇ ಹೌಟ್  ವ್ಯಾಪ್ತಿಯಲ್ಲಿ  14.1 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಪಾರ್ಕ್ ಸೇರಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು  ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಐಯುಡಿಪಿ ಲೇ ಹೌಟ್[more...]