100 ಅಂಗವಿಕಲರಿಗೆ ವಾಹನ ನೀಡಿದ ಸಂತೃಪ್ತಿ ಮತ್ತು ಹೆಮ್ಮೆ ನನಗಿದೆ: ಸಚಿವ ಬಿ.ಶ್ರೀರಾಮುಲು

ಮೊಳಕಾಲ್ಮುರು: ಅಂಗವಿಕಲರಿಗೆ 100 ದ್ವಿಚಕ್ರ ವಾಹನ ವಿತರಣೆ ಚಿತ್ರದುರ್ಗ,ನವೆಂಬರ್08: ಜಿಲ್ಲೆಯಲ್ಲಿ 8 ಸಾವಿರ ಮಂದಿ ದೈಹಿಕ ಅಂಗವಿಕಲರಿದ್ದು, ದೈಹಿಕ ವಿಕಲಚೇತನರೆಲ್ಲರಿಗೂ ದ್ವಿಚಕ್ರ ವಾಹನ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ[more...]