ಕೋವಿಡ್ ಭಯದ ಮಧ್ಯೆಯೇ ಬಣ್ಣದೋಕುಳಿ ; ಮನೆಯೆದುರಿಗೆ ರಂಗಿನಾಟ ಸೀಮಿತ.

ಚಿತ್ರದುರ್ಗ ಮಾ. ೨೯ ಕೋವಿಡ್ ಮಾರ್ಗಸೂಚಿಯ ಕಾರಣ ನಗರದಲ್ಲಿ ಹೋಳಿ ಹಬ್ಬದ ಸಂಭ್ರಮವಿರಲಿಲ್ಲ. ನಗರದಲ್ಲಿ ಈ ಬಾರಿ ಬಣ್ಣದ ಹಬ್ಬದ ಸಂಭ್ರಮಕ್ಕೆ ಕೋವಿಡ್ ಕರಿನೆರಳು ಬಿದ್ದಿತ್ತು. ಹಿಂದಿನ ವರ್ಷಗಳಲ್ಲಿ ವಿವಿಧ ಬಡಾವಣೆ, ಗಲ್ಲಿಗಳಲ್ಲಿ ಯುವಕರು[more...]