ಹೊಳಲ್ಕೆರೆ ವಕೀಲ ಎಸ್.ವೇದಮೂರ್ತಿಗೆ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ

ಹೊಳಲ್ಕೆರೆ : ೨೦೨೨ ನೇ ಸಾಲಿನ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಗೆ ಹೊಳಲ್ಕೆರೆ ವಕೀಲರಾದ ಎಸ್.ವೇದಮೂರ್ತಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರು ಕರ್ನಾಟಕ ರಾಜ್ಯ ಯುವ ಒಕ್ಕೂಟ ರಾಜ್ಯಧ್ಯಕ್ಷರಾದ ಡಾ.ಎಸ್.ಬಾಲಾಜಿ[more...]