ಹಿರಿಯ ನಾಗರೀಕರ ವೈದ್ಯಕೀಯ ಮೌಲ್ಯ ಮಾಪನ ಶಿಬಿರದ ಸ್ಥಳ ಬದಲಾವಣೆ

ಚಿತ್ರದುರ್ಗ,ಆಗಸ್ಟ್13: ಆಗಸ್ಟ್ 17 ರಂದು ಚಿತ್ರದುರ್ಗ ತಾಲ್ಲೂಕಿನ ಪಿ.ಪಿ.ಎಸ್ ಶಾಲೆ ಗುರುಭವನ ಪಕ್ಕ ಚಿತ್ರದುರ್ಗ ಇಲ್ಲಿ ನಡೆಯಬೇಕಾಗಿದ್ದ, ವೈದ್ಯಕೀಯ ಮೌಲ್ಯಮಾಪನ ಶಿಬಿರವನ್ನು ಕಾರಣಾಂತರಗಳಿಂದ (ಕೋವಿಡ್-19 ವ್ಯಾಕ್ಸಿನ್ ನೀಡುತ್ತಿರುವುದರಿಂದ) ಚಿತ್ರದುರ್ಗದ ಮದಕರಿನಾಯಕ ಪ್ರೌಢಶಾಲೆಗೆ ಬದಲಾಯಿಸಲಾಗಿದೆ ಎಂದು[more...]