Tag: ಹಿರಿಯೂರಿನ ಸೃಷ್ಠಿ ಎಂಬ ವಿದ್ಯಾರ್ಥಿಗೆ 625 ಕ್ಕೆ 625 ಅಂಕ
ಹಿರಿಯೂರಿನ ಸೃಷ್ಠಿ ಎಂಬ ವಿದ್ಯಾರ್ಥಿಗೆ 625 ಕ್ಕೆ 625 ಅಂಕ
ಹಿರಿಯೂರು: ನಗರದ ಸೃಷ್ಟಿ ಎಂಬ ವಿದ್ಯಾರ್ಥಿನಿ SSLC ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾಳೆ. ಇವರು 625 ಕ್ಕೆ625 ಅಂಕ ಗಳಿಸಿ ತಾಲ್ಲೂಕಿನ ಜನತೆಗೆ ಮತ್ತು ತಂದೆ ತಾಯಿಯವರಿಗೆ ಹೆಮ್ಮೆಯುಂಟು ಮಾಡಿದೆ.