ಆಕಸ್ಮಿಕ ಹೊತ್ತಿ ಉರಿದ ಬೆಂಕಿಗೆ 5 ಗುಡಿಸಲು ಭಸ್ಮ

ಹಿರಿಯೂರು :ಆದಿವಾಲ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ, 5 ಗುಡಿಸಲು ಮನೆಗಳು ಅಗ್ನಿಗಾಹುತಿ ಬೆಂಕಿಯಿಂದ ದಗದಗ ಹೊತ್ತಿ ಉರಿದ ಗುಡಿಸಲುಗಳು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಆದಿವಾಲ ಗ್ರಾಮ ಪವಿತ್ರಾ, ಕಮಲಮ್ಮ, ಶಂಕರ್, ಕಣ್ಣನ್, ಶಿಲ್ಪಾ[more...]