ಗ್ರಾಮ ಪಂಚಾಯಿತಿ ಬೀಗ ಒಡೆದು ಸಿಸಿ ಕ್ಯಾಮರ,ಹಾರ್ಡಿಸ್ಕ್ ಕದ್ದ ಕಳ್ಳರು.

ಚಿತ್ರದುರ್ಗ: ಚಿತ್ರದುರ್ಗ  ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು  ಗ್ರಾಮ ಪಂಚಾಯಿತಿಯ ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ  ಭಾನುವಾರ  ನಡೆದಿದೆ. ಗ್ರಾಮ ಪಂಚಾಯತಿ   ಕಚೇರಿಯೊಳಗಿನ ಸಿಸಿ ಕ್ಯಾಮೆರಾ ಹಾಗೂ ಹಾರ್ಡಿಸ್ಕ್ ಕದ್ದೊಯ್ದ ಕಳ್ಳರು ಪಿಡಿಒ[more...]