ಹಾಕ್ಕೊ ಗುರು ಮಾಸ್ಕ್ ಸುಮ್ನೆ ಯಾಕೆ ರಿಸ್ಕು” ವಿಶೇಷ ಕಾರ್ಯಕ್ರಮ: ಟಿಹೆಚ್ಓ ಗಿರೀಶ್ ಚಾಲನೆ

ಚಿತ್ರದುರ್ಗ,ಫೆಬ್ರವರಿ11: ಜಿಲ್ಲಾ ಪಂಚಾಯತ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ನಗರದ ಬುದ್ಧನಗರದ ಆರೋಗ್ಯ ಕೇಂದ್ರದಲ್ಲಿ ಮಾಸ್ಕ್ ಅಪ್ ಮತ್ತು ಜಂತುಹುಳು ನಿವಾರಣ ಜಾಗೃತಿ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಕೋವಿಡ್ ನಿಯಂತ್ರಣದಲ್ಲಿ[more...]