ಲಸಿಕೆ ಬೇಡ ಎಂದು ಮನೆ ಏರಿದ ಯುವಕ, ಹರ ಸಾಹಸ ಪಟ್ಟು ಲಸಿಕೆ ಹಾಕಿಸಿದ ತಹಶೀಲ್ದಾರ್ ಮತ್ತು ಆರೋಗ್ಯ ಸಿಬ್ಬಂದಿ

ನನಗೆ ಲಸಿಕೆ ಬೇಡವೆಂದು ಹಠಹಿಡಿದು ಮನೆ ಏರಿ ಕುಳಿತಿದ್ದ ಯುವಕನನ್ನು ತಹಶೀಲ್ದರ್ ಎನ್ .ರಘುಮೂರ್ತಿ ಹಾಗೂ ಆರೋಗ್ಯ ಅಧಿಕಾರಿಗಳು ಮನವೊಲಿಸಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ‌. ತಾಲೂಕಿನ ನಾಯಕನಹಟ್ಟಿ ಹೋಬಳಿಯ ಎನ್ .ದೇವರಹಳ್ಳಿ ಗ್ರಾಮದಲ್ಲಿ ಇಂದು[more...]