ಡೋಂಟ್ ವರಿ ಸ್ಟೂಡೆಂಟ್ ಹಾಲ್ ದಿ ಬೆಸ್ಟ್ ಆಲ್ ಫ್ ಯು ,10 ತರಗತಿ ಫಲಿತಾಂಶ ಏನಾದರೂ ಸಂತೋಷದಿಂದ ಎದುರಿಸಿ.

ಚಿತ್ರದುರ್ಗ: ಜೀವನದಲ್ಲಿ ಎಲ್ಲಾವನ್ನು ಸಂತೋಷದಿಂದ ಸ್ವೀಕರಿಸಬೇಕು.ಏಕೆಂದರೆ ಜಗತ್ತಲ್ಲಿ ಎಲ್ಲಾವನ್ನು ಎದುರಿಸಲು ಸಿದ್ದವಾಗಿರಿ, ಇಂದು ಮಧ್ಯಾಹ್ನ 3 ಗಂಟೆಗೆ SSLC ಫಲಿತಾಂಶ ಪ್ರಕಟವಾಗಲಿದ್ದು ವಿದ್ಯಾರ್ಥಿಗಳ ಮನಸ್ಸಲ್ಲಿ ಆತಂಕ ದ್ವಿಗುಣಗೊಳಿಸಿದೆ. ಆದರೆ ವಿದ್ಯಾರ್ಥಿಗಳ ಫಲಿತಾಂಶ ಏನೇ ಬಂದರು[more...]