ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಎನ್.ಕುಮಾರ್ ಅವರಿಗೆ ಪಿ.ಎಚ್.ಡಿ

  ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದಾಸನಾಯಕನಹಟ್ಟಿ ಗ್ರಾಮದ ಶ್ರೀಮತಿ ಸಾವಿತ್ರಮ್ಮ ನಾಗರಾಜ ಎಸ್. ಬಿ. ಇವರ ಮಗನಾದ "ಕುಮಾರ ಎನ್ " ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಬಾಹ್ಯ ಮಾರ್ಗದರ್ಶಕರಾದ[more...]