ಸ್ವ-ಸಹಾಯ ಗುಂಪುಗಳ ಉತ್ಪನ್ನಗಳಿಗೆ “ಮಾಸಿಕ ಸಂತೆ” ಮಾರುಕಟ್ಟೆ ವ್ಯವಸ್ಥೆ: ಸಿಇಓ ಡಾ.ಕೆ.ನಂದಿನಿದೇವಿ

ಚಿತ್ರದುರ್ಗ, ಮಾರ್ಚ್09: ಜಿಲ್ಲೆಯ ಹಿರಿಯೂರು ಹಾಗೂ ಹೊಸದುರ್ಗ ತಾಲ್ಲೂಕುಗಳ ಸ್ವ-ಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸಿರುವ ಉತ್ಪನ್ನಗಳ ಮಾರಾಟಕ್ಕೆ ಈಗಾಗಲೇ “ಮಾಸಿಕ ಸಂತೆ” ಎಂಬ ಮಾರುಕಟ್ಟೆ ವ್ಯವಸ್ಥೆ ರೂಪಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ[more...]