ಸ್ವಯಂ ಉದ್ಯೋಗದ ಜೊತೆಗೆ ವ್ಯಾಪರ ಜ್ಞಾನ ಬೆಳೆಸಿಕೊಳ್ಳಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಪ್ರಕಟನೆ ಕೃಪೆಗೆ ಚಿತ್ರದುರ್ಗ: ಸ್ವಯಂ ಉದ್ಯೋಗದ ಜೊತೆಗೆ ವ್ಯಾಪರ ಜ್ಞಾನ ಬೆಳೆಸಿಕೊಂಡು ಆರ್ಥಿಕವಾಗಿ ಸಬಲರಾಗುವ ಕಡೆಗೆ ದಿಟ್ಟ ಹೆಜ್ಜೆ ಹಾಕಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿ ಡಾ.ಬಾಬು ಜಗಜೀವನರಾಂ ಚರ್ಮ[more...]