ಸಿಡಿಪಿಓ ಮಲ್ಲೇಶ್ ಅವರನ್ನು ಕೂಡಲೇ ಅಮಾನತುಗೊಳಿಸಿ: ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘ ಆಗ್ರಹ

ವರದಿ: ಎಸ್.ವೇದಮೂರ್ತಿ ಹೊಳಲ್ಕೆರೆ ಹೊಳಲ್ಕೆರೆ : ತಾಲೂಕು ಅಂಗನವಾಡಿ ಕಾರ್ಯಕರ್ತೆಯರಿಗೆ ಕಿರುಕುಳ ನೀಡಿ ಆಕ್ರಮ ಹಣ ವಸೂಲಿ ದಂದೆಯಲ್ಲಿ ತೊಡಗಿಸಿಕೊಂಡ ತಾಲೂಕು ಸಿಡಿಪಿಓ ಮಲ್ಲೇಶ್ ನನ್ನು ಕೂಡಲೆ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಹೊಳಲ್ಕೆರೆ ತಾಲೂಕು[more...]