ಸಾರ್ವಜನಿಕರು ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಉಪಯೋಗಿಸುವುದು ಕಾನೂನು ಅಪರಾಧ : ತಹಶೀಲ್ದಾರ್ ಎನ್.ರಘಮೂರ್ತಿ

ಚಳ್ಳಕೆರೆ:  ತಾಲೂಕಿನ  ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಸರ್ವೇ ನಂಬರ್ 27 /4ರಲ್ಲಿ ಕಳೆದ 15 ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆ ಹೆಸರಿಗೆ ಪ್ರಸ್ತಾಪಿಸಿರುವ ಎರಡು ಎಕರೆ ಸರ್ಕಾರಿ ಜಮೀನನ್ನು   ವೀರಭದ್ರಪ್ಪ ಬಿನ್ ನಾಗಪ್ಪ ಇವರು ಒತ್ತುವರಿ[more...]