ನಿಮ್ಮೂರಲ್ಲಿ ಸ್ಮಶಾನ ಇಲ್ವ, ಸರ್ಕಾರಿ ಭೂಮಿ ಒತ್ತುವರಿ ಆಗಿದೆಯಾ ಜಿಲ್ಲಾಧಿಕಾರಿಗೆ ಅರ್ಜಿ ಕೊಟ್ಟರೆ ಪರಿಹಾರ

ಚಿತ್ರದುರ್ಗ,ಫೆಬ್ರವರಿ05: ರಾಜ್ಯದಲ್ಲಿನ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ. ಸ್ಮಶಾನ ಭೂಮಿ ಕಲ್ಪಿಸಲು ಇರುವ ನಿಯಮಗಳು ಇಂತಿವೆ. ಸರ್ಕಾರದ ಜಮೀನು[more...]