ಸಮಾಜದ ಸುಧಾರಣೆಗೆ ಯುವಕರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳುವ ಅನಿವಾರ್ಯತೆ ಇದೆ : ತಹಶೀಲ್ದಾರ್ ಎನ್.ರಘುಮೂರ್ತಿ

ಚಿತ್ರದುರ್ಗ:  ಯುವಕರು ಸಮಾಜದ ಆಶಾಕಿರಣ ಸಮಾಜದಲ್ಲಿನ ಸಾಮಾಜಿಕ ಶೈಕ್ಷಣಿಕ ಮತ್ತು ರಾಜಕೀಯ ಬೆಳವಣಿಗೆಯಲ್ಲಿ ಯುವಕರ ಪಾತ್ರ ಮಹತ್ವವಾಗಿದೆ  ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದರು. ಇಂದು ನಗರಂಗೆರೆ ಗ್ರಾಮದಲ್ಲಿ ಶ್ರೀಮಾನ್ ಸಮ ಗ್ರಾಮೀಣಾಭಿವೃದ್ಧಿ ಯುವಕ ಸಂಘ[more...]