ಬುಡಕಟ್ಟು ಉತ್ಸವದಲ್ಲಿ ಸಾಗರದಂತೆ ಬಂದ ಯುವ ಸಮೂಹ, ಸಚಿವ ಬಿ. ಶ್ರೀರಾಮುಲು ಒತ್ತಾಸೆಯಂತೆ ಬುಡಕಟ್ಟು ಉತ್ಸವ ಯಶಸ್ವಿ

ಚಿತ್ರದುರ್ಗ: ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಸಾರಥ್ಯದಲ್ಲಿ ನಡೆಯುತ್ತಿರುವ ಎರಡು ದಿನದ ರಾಜ್ಯ ಮಟ್ಟದ ಬುಡಕಟ್ಟು ಉತ್ಸವದಲ್ಲಿ  ಇಂದು ಜನಸಾಗರ ಹರಿದು ಸಚಿವ ಕನಸಿನಂತೆ ಯುವ[more...]