ಸಂಭ್ರಮದ ರಾಮ ನವಮಿ: ರಾಮ ನವಮಿ ಶೋಭಯಾತ್ರೆಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ   ಜಿಲ್ಲೆಯಲ್ಲಿ ಇಂದ  ಶ್ರೀರಾಮ ನವಮಿಯನ್ನು  ಶ್ರದ್ಧಾ, ಭಕ್ತಿಯಿಂದ ಆಚರಣೆ ಮಾಡಲಾಯಿತು.  ಪ್ರತಿ ಮನೆ-ಮನಗಳಲ್ಲಿ ಶ್ರೀರಾಮನ ನಾಮ ಸ್ಮರಣೆ ಮೊಳಗಿತು.. ಶ್ರೀರಾಮ ಸ್ಮರಣೆಯಲ್ಲಿ ಭಕ್ತ ಸಮೂಹ ಮಿಂದೆದ್ದಿತು. ಎರಡು ವರ್ಷ[more...]