ಶ್ರೀಕೂಡಲಿ ಶೃಂಗೇರಿ ಮಠದಲ್ಲಿ ಆಶೀರ್ವಾದ ಪಡೆದ ಸಚ್ಚಿದಾನಂದಮೂರ್ತಿ

ಚಿತ್ರದುರ್ಗ ಮಾ. ೧೦ನಗರದ ಶ್ರೀ ಕೂಡಲಿ ಶೃಂಗೇರಿ ಮಹಾಸಂಸ್ಥಾನ ಶಾಖಾ ಮಠಕ್ಕೆ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಚ್ಚಿದಾನಂದಮೂರ್ತಿ ಹಾಗು ಸದಸ್ಯರು ಭೇಟಿ ನೀಡಿ ಶ್ರೀಗಳ ಆರ್ಶೀವಾದವನ್ನು ಪಡೆದರು.ಇತ್ತೀಚಿನ ದಿನಗಳಲ್ಲಿ ಶ್ರೀ ಮಠದ ವಿರುದ್ಧ[more...]