ಜಿಲ್ಲಾ ಪಂಚಾಯತ ಅಧ್ಯಕ್ಷೆಯಾಗಿ ಜನರ ಕಷ್ಟಗಳಿಗೆ ಸ್ಪಂದಿಸುತ್ತ ಮತದಾರರ ಋಣ ತೀರಿಸುತ್ತಿದ್ದಾರೆ: ಶಾಸಕ.ಟಿ.ರಘಮೂರ್ತಿ

ವರದಿ : ವೀರೇಶ್ ಚಳ್ಳಕೆರೆ-ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸುವಮೂಲಕ ಮತದಾರರ ಋಣ ತೀರಿಸಿದ್ದಾರೆಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಕರ್ನಾಟಕ ಸಹಕಾರ ಖಾದಿ ಉಣ್ಣೆ ಕೈಮಗ್ಗ ಮಹಾಮಂಡಳಿ ಮತ್ತು ಕುರುಬ ಸಮಾಜದ ಬಂಧುಗಳು[more...]