ಶಾಲಾ ಆವರಣ ಸ್ವಚ್ಚತೆ ಮಾಡಿ ಮಾದರಿಯಾದ ಗ್ರಾಮ ಪಂಚಾಯಿತಿ ಸದಸ್ಯ ಗಾದ್ರಿಪಾಲಯ್ಯ

ಚಳ್ಳಕೆರೆ: ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲುವೆಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗಾದ್ರಿಪಾಲಯ್ಯ. ಎನ್ ಅವರು ಸ್ವ ಇಚ್ಛೆಯಿಂದ ಶಾಲಾವರಣವನ್ನು ಸ್ವಚ್ಛತೆ ಕಾರ್ಯವನ್ನು ಮಾಡಿ ಸಾಮಾಜಿಕ[more...]