ವೃದ್ದರಿಗೆ, ಅಂಗವಿಕಲರಿಗೆ ಅಲೆದಾಡಿಸಿದರೆ ಸಹಿಸಲ್ಲ ಅಧಿಕಾರಿಗಳಿಗೆ ತಹಶೀಲ್ದಾರ್ ಎನ್.ರಘಮೂರ್ತಿ ತರಾಟೆ

ಚಳ್ಳಕೆರೆ : ತಾಲ್ಲೂಕು ಕಚೇರಿಯ ಹಳೆಯ ಕಟ್ಟಡದಲ್ಲಿರುವ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕೋರೋನಾ ನಿಯಮಗಳು ಉಲ್ಲಂಘಿಸಿ ಗುಂಪಾಗಿ ಜನರು ಸೇರಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ, ಸಿಬ್ಬಂದಿಗಳನ್ನು ಬುಧವಾರ ತಹಶೀಲ್ದಾರ್ ಎನ್.ರಘುಮೂರ್ತಿ ತರಾಟೆಗೆ ತೆಗದುಕೊಂಡರು. ತಾಲೂಕು  ಕಚೇರಿಯ[more...]