ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದ ಎಲ್ಲಿ ಗೊತ್ತೆ?

ಚಿತ್ರದುರ್ಗ ಮಾ. ೦೬ ಅಕ್ಕನ ಮೇಲೆ ಸದಾ ಅನುಮಾನ ಪಡುತ್ತಿದ್ದ ಭಾವನ ವರ್ತನೆಯಿಂದ ಬೇಸತ್ತ ಅಪ್ರಾಪ್ತ ಬಾಮೈದ ತನ್ನ ಭಾವನ ಕಿವಿಯನ್ನೇ ಕಚ್ಚಿ ತುಂಡರಿಸಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ನಡೆದಿದೆ.ಮೈಲಾರಿ (೩೯) ಭಾಮೈದನಿಂದ ಹಲ್ಲೆಗೊಳಗಾಗಿ ಕಿವಿಯನ್ನೇ[more...]