ವಿಧಿಯಾಟಕ್ಕೆ ಜೀವನದ ಪಯಣ ಮುಗಿಸಿದ ವಿನಯ್

ಅಯ್ಯೋ ವಿಧಿ ನೀನೆಷ್ಟು ಕ್ರೂರಿ… ಕಳೆದ ನವೆಂಬರ್ 29 ರಂದು ವಿವಾಹವಾಗಿದ್ದ ವಿನಯ್ ಕುಮಾರ್ ಉಸಿರಾಟ ತೊಂದರೆಯಿಂದ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಎಲ್ಲರೊಂದಿಗೆ ಸ್ನೇಹ ಜೀವಿಯಾಗಿದ್ದ ಅವರು ಮದುವೆಯಾಗಿ ಬರೀ ಹತ್ತು ದಿನ ಕಳೆದಿತ್ತು.[more...]