ವಿದ್ಯುತ್ ತಂತಿ ತಗುಲಿ 15 ಸಾವಿರ ಬಾಳುವ ಎಮ್ಮೆ ಸಾವು.

ಚಳ್ಳಕೆರೆ : ವಿದ್ಯುತ್ ತಂತಿ ತಗುಲಿ ಎಮ್ಮೆ ಸಾವನ್ನಪ್ಪಿರುವ ಘಟನೆ ಭಾನುವಾರ ಬುಡ್ನನಹಟ್ಟಿ ಲಂಬಾಣಿ ಹಟ್ಟಿ ಯಲ್ಲಿ ನಡೆದಿದೆ. ಗ್ರಾಮದ ಚಂದ್ರನಯ್ಕ್ ಅವರಿಗೆ ಸೇರಿದ ಎಮ್ಮೆಯಾಗಿದ್ದು ಮೇಯಲು ಬಿಟ್ಟಿರುವ ಸಮಯದಲ್ಲಿ ಶಿಥಿಲಗೊಂಡ ವಿದ್ಯುತ್ ಕಂಬದಲ್ಲಿ[more...]