ರಾಜ್ಯದ ರೈತರಿಗೆ ಬಿಗ್ ಶಾಕ್ ನೀಡಿದ ಸರ್ಕಾರ:ಹದ್ದು ಬಸ್ತ್ ಸರ್ವೇ ಶುಲ್ಕ ದುಪ್ಪಟ್ಟು ಎಷ್ಟು ಗೊತ್ತೆ ನೋಡಿ.

ಬೆಂಗಳೂರು: ಈಗಾಗಲೇ ಕೊರೋನಾ ಸಂಕಷ್ಟ ( Coronavirus ) ತಂದಿಟ್ಟಂತ ಸಂಕಷ್ಟದಿಂದಾಗಿ ರೈತರು ಕಂಗಾಲಾಗಿದ್ದಾರೆ. ಬೆಳೆದಂತ ಬೆಳೆಗೆ ಸರಿಯಾಗಿ ಬೆಂಬಲ ಬೆಲೆ ಸಿಗದೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆಯೂ ಕಂದಾಯ ಇಲಾಖೆಯಿಂದ ([more...]