ರಾಜ್ಯದಲ್ಲಿ ಕೋವೊಡ್ , ಓಮಿಕ್ರಾನ್ ಕುರಿತು ತಜ್ಙರು ಬಿಚ್ಚಿಟ್ಟ ಸತ್ಯವೇನು.

ಬೆಂಗಳೂರು,ಜ.೨- ರಾಜ್ಯದಲ್ಲಿ ಕೊರೊನಾ ಮತ್ತು ಒಮಿಕ್ರಾನ್ ರೂಪಾಂತರಿ ತಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದು ಹೀಗೇ ಮುಂದುವರೆದರೆ ಸೋಂಕು ತಡೆಗೆ ರಾಜ್ಯಾದ್ಯಂತ ಲಾಕ್‌ಡೌನ್ ಮಾಡುವುದು[more...]