ರಷ್ಯಾದ ಯುದ್ಧಕ್ಕೆ ಬಲಿಯಾದ. ಕನ್ನಡಿಗ ನವೀನ್

ಉಕ್ರೇನ್​​ನಲ್ಲಿ ಕನ್ನಡಿಗ ಮತ್ತು ಎಂಬಿಬಿಎಸ್ 4ನೇ ವರ್ಷದ ವಿದ್ಯಾರ್ಥಿ​ ನವೀನ್​​ ​​ರಷ್ಯಾ ದಾಳಿಗೆ ಬಲಿಯಾಗಿದ್ದಾರೆ. ರಷ್ಯಾದ ಯುದ್ಧಕ್ಕೆ ಬಲಿಯಾದ ನವೀನ್​ ಕುಟುಂಬಕ್ಕೆ ಫೋನ್​ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ಆತ್ಮಸ್ಥೈರ್ಯ ತುಂಬಿದ್ದಾರೆ. ಈ ಬೆನ್ನಲ್ಲೇ[more...]