ಹಿಂದುಳಿದ ವರ್ಗಗಳ ನಾಯಕನ್ನು ತುಳಿಯಲು ವ್ಯವಸ್ಥಿತ ಷಡ್ಯಂತ್ರ: ಮಹಂತೇಶ್ ನಾಯಕ

ಚಿತ್ರದುರ್ಗ: ಸಚಿವ ರಮೇಶ್ ಜಾರಕಿಹೊಳಿ ಅವರ ವೀಡಿಯೋ ಹಿಂದೆ ಕಾಣದ ದೊಡ್ಡ ಕೈಗಳು ಕೆಲಸ ಮಾಡಿದ್ದು ಪೋಲಿಸ್ ತನಿಖೆ ಮೂಲಕ ಎಲ್ಲಾ ಸತ್ಯ ಹೊರಬರಬೇಕಿದೆ ಎಂದು ನಾಯಕ ಸಮಾಜದ ಮುಖಂಡ ಮಹಂತೇಶ್ ನಾಯಕ್ ಹೇಳಿದರು.[more...]