ಉದ್ಯೋಗ ಮಾಹಿತಿ: ಯೋಗ ತರಬೇತುದಾರರ ಹುದ್ದೆಗೆ ನೇರ ಸಂದರ್ಶನ

ಚಿತ್ರದುರ್ಗ, ಸೆಪ್ಟೆಂಬರ್28:ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಿರುವ ಆಯುರ್ವೇದ ಕ್ಷೇಮ ಕೇಂದ್ರಗಳಿಗೆ ಯೋಗ ತರಬೇತಿದಾರರನ್ನು (ಪಾರ್ಟ್ ಟೈಮ್) ಭರ್ತಿ ಮಾಡಿಕೊಳ್ಳಲು ಸೆಪ್ಟೆಂಬರ್29 ರಿಂದ ಅಕ್ಟೋಬರ್ 5ರವರೆಗೆ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಜಿಲ್ಲಾ ಆಯುಷ್[more...]