230 ಸಹಕಾರ ಸಂಘಗಳು ರದ್ದು , ಯಾವ ತಾಲೂಕಲ್ಲಿ ಎಷ್ಟು .

ಚಿತ್ರದುರ್ಗ,ಮಾರ್ಚ್10: 2022ರ ಫೆಬ್ರವರಿ 28ಕ್ಕೆ ಇದ್ದಂತೆ ಜಿಲ್ಲೆಯಲ್ಲಿ ಒಟ್ಟು 230 ವಿವಿಧ ರೀತಿಯ ಸಹಕಾರ ಸಂಘಗಳು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಅಡಿಯಲ್ಲಿ ನೊಂದಣಿಗೊಂಡು ಸಂಘದ ಬೈಲಾ ರೀತ್ಯಾ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿದ್ದರಿಂದ ಸಹಕಾರ[more...]