ಮೇ 30 ರಿಂದ ಜೂನ್ 01 ರವರೆಗೆ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜನೆ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಮೇ.26: 2021-22ನೇ ಸಾಲಿನಲ್ಲಿ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಬೆಂಗಳೂರಿನಲ್ಲಿ ಮೇ 30ರಿಂದ ಜೂನ್ 1ರವರೆಗೆ ಏರ್ಪಡಿಸಲಾಗಿರುತ್ತದೆ. 2022ರ ಏಪ್ರಿಲ್ 21 ಮತ್ತು 22ರಂದು ಚಿತ್ರದುರ್ಗ ಜಿಲ್ಲಾ[more...]