ಮೇಘಶ್ರೀ ಪತ್ತೆಗಾಗಿ ತಾಯಿ ಜಯ್ಯಮ್ಮ ಹೊಳಲ್ಕೆರೆ ತಾಲೂಕು ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ವರದಿ: ಎಸ್.ವೇದಮೂರ್ತಿ ೧೯ಹೆಚ್.ಎಲ್.ಕೆ.೧ ಹೊಳಲ್ಕೆರೆ : ತಾಲೂಕಿನ ಬೋರೆನಹಳ್ಳಿ ನರ್ಸಿಂಗ್ ವಿದ್ಯಾರ್ಥಿನಿ ಮೇಘಶ್ರೀ ಮಿಸಿಂಗ್ ಆಗಿದ್ದು, ಮೇಘಶ್ರೀ ಪತ್ತೆಗಾಗಿ ತಾಯಿ ಜಯ್ಯಮ್ಮ ಹೊಳಲ್ಕೆರೆ ತಾಲೂಕು ಚಿತ್ರಹಳ್ಳಿ ಪೊಲೀಸ್ ದೂರು ದಾಖಲು ಮಾಡಿದ್ದಾರೆ. ಹೊಳಲ್ಕೆರೆ ತಾಲೂಕಿನ[more...]