ಮೀಸಲಾತಿ ಕೇವಲ ಜಾತಿ ಆಧಾರಿತ ಅಲ್ಲ
ಕಲಬುರಗಿ ಕೇಂದ್ರೀಯ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ಕಿರಣ್ ಗಾಜನೂರು

ಚಿತ್ರದುರ್ಗ: ಭಾರತದಲ್ಲಿ ಕೇವಲ ಜಾತಿ ಆಧಾರಿತವಾಗಿ ಮಾತ್ರ ಮೀಸಲಾತಿ ಇಲ್ಲ. ಜಾತಿ, ಧರ್ಮ, ಲಿಂಗ, ಪ್ರದೇಶ ಹಾಗೂ ಆರ್ಥಿಕತೆ ಆಧಾರಿತವಾಗಿಯೂ ಮೀಸಲಾತಿ ಇದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಆರ್ಥಿಕ ಮೀಸಲಾತಿಯನ್ನು ನೀಡಲಾಗುತ್ತಿದೆ ಎಂದು ಕಲಬುರಗಿ[more...]