ಕಾಂಗ್ರೆಸ್ ಹಡಗು ಮುಳುಗಿದೆ, ಮತ್ತೊಮ್ಮೆ 2023 ಕ್ಕೆ ನಾವೇ ಅಧಿಕಾರ ಹಿಡಿಯುತ್ತೇವೆ: ಸಿಎಂ ಬೊಮ್ಮಾಯಿ.

ಚಿತ್ರದುರ್ಗ: ಗಾಂಧಿ ಕುಟುಂಬ ಕಾನೂನಿಗೆ ಮೀರಿದ ಕುಟುಂಬವೇ? ಅವರ ಅಧಿಕಾರ ಅವಧಿಯಲ್ಲಿ ಇಡಿ,ಸಿಬಿಐ ದುರುಪಯೋಗ ಮಾಡಿಕೊಂಡಿದ್ದರು,  ನಮ್ಮ  ನಾಯಕರನ್ನು  ಜೈಲಿಗೆ ಅಟ್ಟಿದಾಗ ನಾವು ಪ್ರತಿಭಟಿಸಿದ್ದೇವೆ.  ಕಾಂಗ್ರೆಸ್ ಹಡಗು ಮುಳುಗಿದೆ. ಮತ್ತೆ  ಬಿಜೆಪಿ ಕಮಲ ರಾಜ್ಯದಲ್ಲಿ[more...]