ಮಕ್ಕಳ ಆರೋಗ್ಯದತ್ತ ಚಿತ್ತ ಹರಿಸಿ ಡಾ .ನಾಗರಾಜ್

  ಹಿರಿಯೂರು:   ವಾಯುಮಾಲಿನ್ಯ ಹವಾಮಾನ ವೈಪರೀತ್ಯ ಸರಿಯಾದ ಕ್ರಮವಲ್ಲ ಆಹಾರ ಶೈಲಿಯಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತಿದ್ದು ಇದರ ಬಗ್ಗೆ ಪೋಷಕರು ಎಚ್ಚರ ವಹಿಸುವಂತೆ ವೈದ್ಯಾಧಿಕಾರಿ ಡಾ.ನಾಗರಾಜ್ ಹೇಳಿದರು. ಅವರು ಗುರುವಾರ ಆದಿವಾಲ[more...]