ನಾಯಕನಹಟ್ಟಿ ಪಪಂ ಸೋಲಿಗೆ ರಾಮರೆಡ್ಡಿ‌ ನೇರ ಹೊಣೆ, ಸ್ವಯಂ ಅಭಿವೃದ್ದಿಗೆ ಒತ್ತು, ಮಂಡಲ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ‌ನೀಡಲಿ: .ಆರ್.ಬಸವರಾಜ್ ಒತ್ತಾಯ

ನಾಯಕನಹಟ್ಟಿ: ಬಿಜೆಪಿ ಮಂಡಲ ಅಧ್ಯಕ್ಷ ಇ.ರಾಮರೆಡ್ಡಿ ಪಕ್ಷ ಸಂಘಟನೆಯಲ್ಲಿ ಸಂಪೂರ್ಣ ವಿಫಲವಾಗಿದ್ದು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯ ಹಾಗೂ ಬಿಜೆಪಿ ಮಂಡಲದ ಮಾಜಿ[more...]