ಭಗೀರಥನ ಆದರ್ಶ ಮತ್ತು ಸಿದ್ಧಾಂತವನ್ನು ಜನಾಂಗದ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು:ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ: ತಾಲೂಕಿನ ದುರ್ಗಾವಾರ ಗ್ರಾಮದಲ್ಲಿ ಇಂದು ಶ್ರೀ ಮಹರ್ಷಿ ಭಗೀರಥ ಜಯಂತೋತ್ಸವದ ಅದ್ದೂರಿಯಾಗಿ ನೆರೆವೆರಿತು ಗ್ರಾಮದ ಉಪ್ಪಾರ ಸಮುದಾಯದಿಂದ ಆಯೋಜಿಸಿದ್ದ ಶ್ರೀ ಮಹರ್ಷಿ ಭಗೀರಥ ಜಯಂತಿ ಮೆರವಣಿಗೆಗೆ ತಹಶೀಲ್ದಾರ್ ಎನ್‌ ರಘುಮೂರ್ತಿ ಚಾಲನೆ ನೀಡಿದರು.[more...]