ಬೈಕ್‌ಗೆ ಬಸ್ ಡಿಕ್ಕಿ ಬೈಕ್ ಸವಾರ ಸಾವು

challakere: ತಾಲ್ಲೂಕಿನ ಗೋಪನಹಳ್ಳಿ ಕ್ರಾಸ್‌ನ ಯಾದವ ನಗರದ ಬಳಿ ಖಾಸಗಿ ಬಸ್ಸೊಂದು ಮೋಟಾರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಚಾಲಕ ಮೀರಸಾಬಿಹಳ್ಳಿಯ ನಾಗೇಗೌಡ(೩೫) ಚಿಕಿತ್ಸೆ ಫಲಕಾರಿಯಾಗದೆ ಚಿತ್ರದುರ್ಗ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಸದರಿ ಬಸ್[more...]