ಅಂಗದ ಮೇಲೆ ಲಿಂಗ ಇರುವ ಭಕ್ತರಿಗೆ ದೇವಾಲಯ ಅವಶ್ಯಕತೆ ಇಲ್ಲ: ಶಿಮುಶಿ

ಚಿತ್ರದುರ್ಗ: ಅಂಗದ ಮೇಲೆ ಲಿಂಗ ಇರುವಂತಹ ಭಕ್ತರಿಗೆ ದೇವಾಲಯದ ಅವಶ್ಯಕತೆ ಇಲ್ಲ. ಆತನೇ ನಡೆದಾಡುವ ದೇವಾಲಯ ಆಗುತ್ತಾರೆ. ಆದರೆ ಅಂಗದ ಮೇಲೆ ಲಿಂಗ ಇಲ್ಲದಂತಹ ಭಕ್ತನಿಗೆ ದೇವಾಲಯ ಅವಶ್ಯಕತೆ ಇದೆ ಎಂದು ಮುರುಘಾಮಠದ ಡಾ.ಶಿವಮೂರ್ತಿ[more...]