ಬಿಜೆಪಿ ಗುಂಡು ಹಾರಿಸುವ ಸಂಸ್ಕ್ರತಿ ಬಿಡಬೇಕು: ಮಾಜಿ ಸಂಸದ ವಿ.ಎಸ್.ಉಗ್ರಪ್ಪ.

ಚಿತ್ರದುರ್ಗ:   ಸಂತೋಷ ಆದಾಗ ನಮ್ಮ ಕಡೆ ಗುಂಡನ್ನು ಹಾರಿಸುವುದು ನಮ್ಮ ಪರಂಪರೆ  ಎಂದು ,ಗೃಹ  ಸಚಿವರು ಹೇಳುತ್ತಾರೆ ಎಂದರೆ ಬಿಜೆಪಿ ಸಂಸ್ಕ್ರತಿಯನ್ನು ತೋರಿಸುತ್ತದೆ   ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ. ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.[more...]