ಬಾಲ್ಯವಿವಾಹ ಮಾಡಿದಲ್ಲಿ ತಾವೇ ಪ್ರತಿಭಟನೆಗೆ ಮುಂದಾಗಿ:ಸಚಿವ ಬಿ.ಸಿ.ಪಾಟೀಲ್ ಸಲಹೆ

ಬಾಲ್ಯವಿವಾಹ ನಿಷೇಧ ಕುರಿತು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸಲಹೆ ಬಾಲ್ಯವಿವಾಹ ಮಾಡಿದಲ್ಲಿ ತಾವೇ ಪ್ರತಿಭಟನೆಗೆ ಮುಂದಾಗಿ ***** ಚಿತ್ರದುರ್ಗ, ಮಾರ್ಚ್ 06: ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಒತ್ತಾಯಪೂರ್ವಕವಾಗಿ[more...]