ಬನವಿಗೊಂಡನಹಳ್ಳಿ ರಿಸ ನಂ.1 ರಲ್ಲಿನ 5.00 ಎಕರೆ ಒತ್ತುವರಿ ಜಮೀನು ಸರ್ಕಾರದ ವಶಕ್ಕೆ :ತಹಶೀಲ್ದಾರ್ ಎನ್.ರಘುಮೂರ್ತಿ

  ಚಳ್ಳಕೆರೆ ತಾಲೂಕು ತಳಕು ಹೋಬಳಿ ಬನವಿಗೊಂಡನಹಳ್ಳಿ ಗ್ರಾಮದ ರಿಸನಂ.1ರಲ್ಲಿ 5.16 ಎಕರೆ- ಗುಂಟೆ ಸರ್ಕಾರಿ ಜಮೀನಿದ್ದು ಈ ಜಮೀನನ್ನು ಇದೇ ಗ್ರಾಮದ ತಿಪ್ಪಣ್ಣ ಎಂಬುವವರು ಕಳೆದ ನಾಲ್ಕೈದು ವರ್ಷದಿಂದ ಒತ್ತುವರಿ ಮಾಡಿಕೊಂಡಿದ್ದು ,[more...]